Monday, September 15, 2008

ಹರಿಃ ಓಮ್,
ಹರೇ ರಾಮ ಹವ್ಯಕ ಸೋಮ !!?

ಮನದ ದನಿ: ಧರ್ಮವಲ್ಲದೆಡೆ ಧರ್ಮವೆನ್ನುವರಯ್ಯಾ! ಮೂಢಾತ್ಮರಿವರು

ಪ್ರೀತಿ ಕುರುಡೆಂಬರು ಜನರು; ಪ್ರೀತಿ ಕುರಡಲ್ಲ, ಅಭಿಮಾನ ಕುರುಡೆಂಬರು ಜನರು ಅಭಿಮಾನ ಕುರುಡಲ್ಲ, ಇಲ್ಲಿ ಭಕ್ತಿ ಕುರುಡು!!!

ಓಂ. ಗಂಗಣಪತಯೇ ನಮಃ ||


ವಿಘ್ನೇಶ್ವರಾಯ ವರದಾಯ ಸುರಪ್ರಿಯಾಯ
ನಾಗಾನನಾಯ ಶ್ರುತಿಯಜ್ಞವಿಭೂಷಿತಾಯ
ಲಂಬೋದರಯಾ ಸಕಲಾಯ ಜಗದ್ಧಿತಾಯ
ಗೌರೀಸುತಾಯ ಗಣನಾಥ ನಮೋ ನಮಸ್ತೇ